ABOUT
ABOUT
About Shree Matha
Shree Matha is situated amidst evergreen forests near Shalmala river in Sirsi Taluk of Uttara Kannada district in Karnataka, is a famous religious centre and history can be traced back to the period of Adi Shankara who professed Advaita (Non-Dualism) philosophy, established Maths to propagate it.
Read More.........
ACHIEVEMENTS
ACHIEVEMENTS
History and Achievements
ಕರ್ಣಾಟಕದ ಧರ್ಮ ಸಂಸ್ಥಾನಗಳಲ್ಲಿ ಉತ್ತರಕನ್ನಡದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಮಹತ್ತರವಾದ ಸ್ಥಾನವಿದೆ. ಹನ್ನೆರಡುನೂರು ವರ್ಷಗಳ ಭವ್ಯವಾದ ಐತಿಹಾಸಿಕ ಪರಂಪರೆಯುಳ್ಳ ಈ ಮಹಾಗುರುಪೀಠವು ಭಾರತೀಯ ಸಂಸ್ಕೃತಿಯ ಉನ್ನತ ಆದರ್ಶಗಳನ್ನು ಪ್ರಸಾರ ಮಾಡುತ್ತ ಬಂದಿದೆ
Read More.........
PONTIFF TRADITION
PONTIFF TRADITION
Guru Parampara
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿ ಪರಂಪರೆಯು ಅಪೂರ್ವ ಐತಿಹಾಸಿಕ ದಾಖಲೆಗಳನ್ನು ಹೊಂದಿದೆ. ಆದಿ ಶಂಕರಾಚಾರ್ಯರ ಅದ್ವೈತ ಪರಂಪರೆಗೆ ಈ ಮಹಾಸಂಸ್ಥಾನ ಸೇರಿದೆ. ರಾಜಾಶ್ರಯದಲ್ಲಿ ಬೆಳೆದು ಬಂದ ಈ ಮಹಾಸಂಸ್ಥಾನದಲ್ಲಿ ಇದುವರೆಗೆ 53 ಯತಿಗಳು ಆಗಿಹೋಗಿದ್ದಾರೆ.
Read More.........
HISS HOLINESS
HISS HOLINESS
About Shree Guruji
ಶ್ರೀಗಳವರು ಪೀಠಕ್ಕೆ ಬಂದ ಪ್ರಾರಂಭದ ದಿನಗಳಿಂದಲೇ ಧರ್ಮ ಜಾಗೃತಿ ಮತ್ತು ಶಿಷ್ಯ ಕಲ್ಯಾಣದ ಬಗ್ಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದ್ದಾರೆ. ಹಿಂದಿನ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳವರು ಶ್ರೀ ಚಕ್ರಾರಾಧಕರಾಗಿದ್ದರು.
Read More.........
This website can be best viewed Google Crome,Firefox, Internet Explorer 9 and above.
Designed & Maintained By hk-ngtech.com

© All rights reserved